ನಾನ್ಯಾರು ಯಾರವನು
ಮಾತು ಅಂದ್ರೆ ಮಾತು ಅದು ರಾದೇಯ ಮನದಾಳದ ಮಾತು
ರಾದೇ ಅಂದ ಕೂಡಲೆ ಕೃಷ್ಣನ ರಾದೇ ಅಂದ್ಕೊಬೆಡಿ ಕೃಷ್ಣನ ರಾದೆಯಲ್ಲ ನನ್ನವಳ ರಾದೇ.
ಅವಳ ಇರಾದೆ ಎನಿದೆಯೋ ಗೊತ್ತಿಲ್ಲ ಆದರೂ ಯಾಕೊ ಮನಸು ಅವಳಿಗಾಗಿ ಒಂದು ಕ್ಷಣ ಚಡಪಡಿಸಿತು.
ನಾನ್ಯಾರೊ ಗೊತ್ತಿಲ್ಲ
ನಾನ್ಯಾರವನೊ ತಿಳಿದಿಲ್ಲ
ಆದರೆ ನಾನು ರಾದೇ ಎಂಬುದು ಮಾತ್ರ ನಿಜ.
ಆದರೆ ಅವಳ ಮನದಾಳದ ರಾದೇಯಾ?
ಯಕ್ಷಪ್ರಶ್ನೆ.
ಮನಸು ಕೆಳ್ತಾಇದೆ ತನ್ನ ಪ್ರಶ್ನೆಗೆ ಉತ್ತರ ರಾದೇಯೂ ಕಾಯುತ್ತಿದ್ದಂತಿದೆ ಅದೇ ಉತ್ತರ.
ಸಿಗುವುದೆ... ಸಿಗುವುದೆ.... ಸಿಗುವುದೆ
ನಾನ್ಯಾರು
ಯಾರವನು ಎಂಬ ಉತ್ತರ
ನಿರಿಕ್ಷಿಸಿ ಪ್ರತಿಕ್ಷಣದ ಮನದಾಳದ ಮಾತುಗಳನ್ನು ನಾ ಹೆಣವಾಗುವತನಕ
ಇಂತಿ ನಿಮ್ಮ ಹೃದಯಗಳ್ಳ
ರಾದೇ.....ಕಾರಭಾರಿ

No comments:
Post a Comment