ಅವಳ ಕಣ್ಣಲ್ಲಿ ಸೆಳೆತವಿತ್ತು
ಆ ಸೆಳೆತದಿ ಹೃದಯ ಎಳೆದಂಗಾಯ್ತು
ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಕೆಳಲಿಲ್ಲ ಮನಸ್ಸು
ಪಟ್ಟಂತ ಹಾರಿ ಹೊಗೇಬಿಡ್ತು.
ಆನಂದ ಪರಮಾನಂದ ನಿತ್ಯಾನಂದ ಹಿಗೆ ಎನೆನೋ ಕಲ್ಪನೆ
ಇಷ್ಟಾದರೂ ಮನಸಿಗೆ ಹೆಳಿದೆ ಕಂಟ್ರೋಲ ಮಾಡ್ಕೊ ಅಂತ
ಆದರೆ ಹೃದಯದಲ್ಲೆನೋ ಢವ ಢವ
ನಿಮ್ಮ ಪ್ರೀತಿಯ
ರಾದೇ....ಕಾರಭಾರಿ
No comments:
Post a Comment