ಮನಸ್ಸು ತುಂಬಾ ವಿಚಿಲಿತಗೊಳ್ಳುತ್ತದೆ
ಕೆಲವೊಮ್ಮೆ ಮನಸ್ಸು ತನ್ನ ಮಿತಿಯ ಕಟ್ಟೆ ದಾಟಿ ಬಿಡುತ್ತೆ.
ನನಗೆ ನಾನೆ ಲಕ್ಣ್ಮಣ ರೇಖೆ ಹಾಕಿಕೊಂಡು ಇದನ್ನ ದಾಟಬೇಡ ಅಂದುಕೊಂಡರೂ ಕೆಲವೊಮ್ಮೆ ಮನಸ್ಸು ತನ್ನ ಮಿತಿ ಉಲ್ಲಂಘನೆ ಮಾಡುತ್ತೆ.
ಮನಸ್ಸು ಮತ್ತು ಹೃದಯಕ್ಕೆ ತುಂಬಾ ವ್ಯತ್ಯಾಸವಿದೆ ಕಣ್ರಿ
ಎರಡೂ ಒಂದರ ಮಾತು ಮತ್ತೊಂದು ಕೆಳಲ್ಲ
ಮನಸ್ಸು ಬಯಸಿದ್ದು ಹೃದಯಕ್ಕಿಷ್ಟವಾಗಲ್ಲ
ಹೃದಯ ಬಯಸಿದ್ದು ಮನಸ್ಸಿಗಿಷ್ಟವಾಗಲ್ಲ
ಆದರೆ ಕೆಲವೊಮ್ಮೆ ಮನಸ್ಸು ಮತ್ತು ಹೃದಯ ಎರಡೂ ಬೆಡ ಎಂದು ಹೆಳಿದನ್ನ ದೆಹ ಮಾಡಿಬಿಡುತ್ತೆ.
ಜೀವನ ಅಂದ್ರೆ ಇದೆ ಅಲ್ವಾ
ಮನಸ್ಸಿನ ಮಾತು ಮತ್ತು ಹೃದಯದ ಮಾತುಗಳಾಚೆ ಎನಾದ್ರೂ ಎಡವಟ್ಟಾದರೆ
ಮನಸ್ಸು ಹೃದಯ ಕೂಗಿ ಕೂಗಿ ಹೆಳುತ್ತೆ.
ನಾನವನಲ್ಲ, ನಾನವನಲ್ಲ, ನಾನವನಲ್ಲ
ಹಾಗಾದರೆ ಯಾರು?
ಗೊತ್ತಿಲ್ಲ
ಕಾಲವೇ ಉತ್ತರಿಸಬೆಕಷ್ಟೆ
ಇಂತಿ ನಿಮ್ಮ ಪ್ರೀತಿಯ
ರಾದೇ.... ಕಾರಭಾರಿ

No comments:
Post a Comment