ಆತ್ಮೀಯ ಓದುಗರೆ
ನಿಮಗಿದೋ ಕೋಟಿ ಕೋಟಿ ನಮನಗಳು
ಇಷ್ಟು ವರ್ಷಗಳವರೆಗೆ ನಾ ಬರೆದಿದ್ದೆಲ್ಲವನ್ನು ತಾವು ಓದಿದ್ದಿರಿ ಮತ್ತು ಇಷ್ಟ ಕೂಡ ಪಟ್ಟಿದ್ದಿರಿ.
ಅಂದು ಬರೆಯಲು ಆರಂಬ ಮಾಡಿದವನು ಇನ್ನೊವರೆಗೂ ಬರೆಯುತ್ತಲೇ ಇದ್ದೇನೆ ಬರೆದದ್ದೆಲ್ಲ ಶಾಸನಗಳೂ ಆಗಲಿಲ್ಲ ಕಾವ್ಯ ಕಾದಂಬರಿಗಳೂ ಆಗಲಿಲ್ಲ ಆದರೆ ಎಷ್ಟೋ ಸಾರಿ ಅಕ್ಷರದೊಷಗಳಾಗಿ ನಿಮ್ಮೆಲ್ಲರಿಂದ ಬೈಸಿಕೊಂಡಿದ್ದೇನೆ ಇನ್ನೂ ಬೈಸಿಕೊಳ್ಳುಳ್ಳುತ್ತಿದ್ದೇನೆ ಮತ್ತು ಬೈಸಿಕೊಳ್ಳುತ್ತೇನೆ.
"ನಾ ಹೆಣವಾಗುವ ಮುನ್ನ"
ತಲೆಬರಹ ಯಾಕೋ ಸರಿ ಅನ್ನಿಸುತ್ತಿಲ್ಲ ಅಂತ ನನ್ನ ಗೆಳೆಯರು ಹೇಳಿದರು ಆದರೂ ಬರಿತಾ ಇದ್ದೇನೆ ಕಾರಣ ಇದರ ತಲೆಬರಹ ಒತ್ತಟ್ಟಿಗಿರಲಿ ನನ್ನ ಹಣೆಬರಹವೇ ಸರಿಯಿಲ್ಲ.
ದೇವರಿಗೊಂದು ಬಹಿರಂಗ ಸವಾಲು
ಅದೇನೋ ಗೊತ್ತಿಲ್ಲ ಆದರೆ ಒಂದಂತೂ ಸತ್ಯ
ನನ್ನ ಜೀವನದಲ್ಲಿ ಆರಂಬವಾಯ್ತು
ಕುರುಕ್ಷೇತ್ರ
ಶಂಖನಾಧ ನಾನೇ ಮೊಳಗಿಸುವೆ
ಆರಂಬವಾಗಲಿ ಘೋರಯುದ್ದ
ಇದು ನನ್ನ ಜೀವನದ ಘಟನೆಗಳ, ಭಾವನೆಗಳ, ಕನಸುಗಳ, ನೆನಪುಗಳ, ನೋವುಗಳ, ಸಂತೋಷಗಳ, ನನಸಾದವುಗಳ, ಕೈಕೊಟ್ಟವುಗಳ, ಸಂಗ್ರಹ
ಇದು ನಿಮ್ಮ ಗೆಳೆಯ ನಡೆದು ಬಂದ ದಾರಿ..
"ನಾ ಹೆಣವಾಗುವ ಮುನ್ನ" ಅನ್ನೋ ತಲೆಬರಹ ಯಾಕೆಂದರೆ ನಾ ಹುಟ್ಟಿದಂದಿನಿಂದ ನೆನಪಿರುವ ಯಲ್ಲವನ್ನು ನಿಮ್ಮ ಮುಂದೆ ಹೇಳಬಯಸಿದ್ದೇನೆ ನಾ ಹೆಣವಾಗುವವರೆಗೆ.
ಇದೊಂದು ಅಂಕಣ
ನಾ ಬರೆದ ಮನದಾಳದ ಮಾತುಗಳು
ಇಂತಿ ನಿಮ್ಮ ಪ್ರೀತಿಯ
ರಾದೇ......ಕಾರಭಾರಿ

No comments:
Post a Comment