ಅದೆನೊ ಗೊತ್ತಿಲ್ಲ ಕಣ್ರಿ ಆದ್ರೆ ನಾ ಮೋಸಗಾರ ಅಂತನ್ನಿಸ್ತಿದೆ.
ಯಾವಳನ್ನೊ ಕಟ್ಕೊಂಡು ಅಪ್ಪ ಅಮ್ಮನ ಮೋಸ ಮಾಡಿದೆ
ಸ್ವಾಬಿಮಾನದ ಹೆಸರಿನಲ್ಲಿ ನನ್ನ ನಾನೇ ಮೊಸ ಮಾಡ್ಕೊಂಡೆ
ಈಗ ಮತ್ತೆನು ಮಾಡಹೊರಟಿದ್ದೆನೋ ಗೊತ್ತಿಲ್ಲ
ಆದರೆ ಈ ಜೀವನದಲ್ಲಿ ಮತ್ತೆನೋ ಆಗ್ತಿದೆ
ಸೂರ್ಯನ ಶಾಖ ಯಾವತ್ತೂ ಬದಲಾಗಲ್ಲ
ಚಂದ್ರನ ಪ್ರಸನ್ನತೆ ಯಾವತ್ತೂ ಕುಂದಿಹೊಗಲ್ಲ
ನಕ್ಷತ್ರಗಳ ಹೊಳಪು ಯಾವತ್ತೂ ನಶಿಸಿಹೊಗಲ್ಲ
ಕಾರಭಾರಿ ಮನದಾಳದಲ್ಲಿ ಮೂಡಿದ ಭಾವನೆ ಸ್ಥಳಾಂತರವಾಗಲ್ಲ ಅಂತ ಅನ್ಕೊಂಡಿದ್ದೆ.
ಮೊಟ್ಟ ಮೊದಲ ಬಾರಿ ನನ್ನ ಭಾವನೆಗಳೇ ಬದಲಾಯ್ತು.
ಭಾವನೆಗಳು ಬದಲಾದ ಮೆಲೆ ನನ್ನ ನಾ ಪ್ರಶ್ನಿಸಿಕೊಂಡಾಗ ಸಿಗದಾಗಿದೆ ನನಗೆ ಉತ್ತರ.
ಆದರೆ ಒಂದಂತೂ ಸತ್ಯ ಅನ್ನಿಸ್ತು
ನಾನೊಬ್ಬ ಮೋಸಗಾರ
ಭಾವನೆಗಳನ್ನು ಕೊಂದುಹಾಕಿದ ಕಠುಕ
ನಾನೊಬ್ಬ ಮೋಸಗಾರ
ಮನಸ್ಸಿಗೆ ದ್ರೋಹ ಬಗೆದ ಮೋಸಗಾರ
ನಾನೊಬ್ಬ ಮೊಸಗಾರ
ನನ್ನ ಕನಸುಗಳಿಗೆ ಅಂತ್ಯಹಾಕಿದ ಮೋಸಗಾರ
ಈ ಎಲ್ಲಾ ಪ್ರಶ್ನೆಗಳ ಮದ್ಯ ಮತ್ತೊಂದು ಪ್ರಶ್ನೆ
ನಾ ಕಟ್ಟಿಕೊಂಡ ಕನಸುಗಳು ನುಚ್ಚಾದವಾ.
ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಈಜುತ್ತಿದ್ದೆನೆ ಯಾಕೆಂದರೆ ಸಮುದ್ರದಲ್ಲಿ ಬಿದ್ದಾಗಿದೆ.
ಮುಂದೆ ಸಂತೋಷದ ಸಾಗರವೋ, ಬದುಕತುಂಬಾ ಕಣ್ಣಿರ ಕಡಲೋ ಗೊತ್ತಿಲ್ಲ.
ಕಾಲವೇ ಉತ್ತರಿಸಲಿ.
ನಿಮ್ಮವನೆ ಆದ
ರಾದೇ......ಕಾರಭಾರಿ

ಇದು ಪಕ್ಕಾ ನನ್ನ ಅಂತರಾಳದ ಅನುಭವ,
ReplyDeleteಆ ಘಟನೆ ಗಳು ಮುಖೇನ ಹಾದು ಹೋ ದವನಿಗೆ ಅರ್ಥ ವಾಗುವದಿದು....
ಅಬ್ಬಾ ಈ ಭೂಮಿ ಮೇಲೆ ನನ್ನ ತರಹದ ಭಾವ ಉಳ್ಳವರು ಇದ್ದಾರೆ..